ಇದುವರೆಗೆ ಕೇವಲ ಉಹಾಪೋಹದಲ್ಲಿದ್ದ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಭೀತಿ ಈಗ ನಿಜವಾಗಿದೆ. ಉಕ್ರೇನ್‌ನಲ್ಲಿರುವ ರಷ್ಯನ್‌ರ ಮೇಲೆ ಉಕ್ರೇನ್ ದಬ್ಬಾಳಿಕೆ ಮಾಡುತ್ತಿದೆ, ಹಾಗೂ ನ್ಯಾಟೋ ಪಡೆಗೆ ತನ್ನ ನೆಲದಲ್ಲಿ ಅವಕಾಶ ನೀಡುತ್ತಿದೆ. ಇದರಿಂದ ರಷ್ಯಾದ ಭದ್ರತೆಗೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿ ಉಕ್ರೇನ್ ಮೇಲೆ ಸ್ಪೇಷಲ್ ಆಪರೇಶನ್‌ಗೆ ರಷ್ಯಾ ಆದೇಶಿಸಿ ತನ್ನ ಸೈನ್ಯವನ್ನ ಕಳಿಸಿದೆ. ಇದು ಈಗ ವಿಶ್ವಾದ್ಯಂತ ತಲ್ಲಣ ಸೃಷ್ಟಿಸಿದೆಯಲ್ಲದೇ ಪೂರ್ಣಪ್ರಮಾಣದ ಯುದ್ಧದ ಭೀತಿಗೆ ಕಾರಣವಾಗಿದೆ.
► TV9 Kannada Website: https://tv9kannada.com
► Subscribe to Tv9 Kannada: https://youtube.com/tv9kannada
► Like us on Facebook: https://www.facebook.com/tv9kannada
► Follow us on Twitter: https://twitter.com/tv9kannada
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram: https://www.instagram.com/tv9_kannada_official
► Join us on Telegram: https://t.me/tv9kannadaofficial
► Follow us on Pinterest: https://www.pinterest.com/tv9karnataka
#TV9Kannada #Ukraine #Russia #RussiaUkrainCrises #Kyiv #Moscow #VladimirPutin
TV9 Kannada | Kannada News | Latest Kannada News |
Credits: #International|#GuruKusugal/Producer| #Manjunath /Videoeditor| #TV9D
TV9 Kannada UkraineRussiaWar RussianPresidentVladimirPutin VolodymyrZelenksy MajorwarinEurope Breakingnews LatestNews InterNationalNews tv9kannadaDigital Tv9D
0 Comments